ತಯಾರಿರುವ ತಾಜಾ ತಿನಿಸುಗಳು

ನಮ್ಮ ಕೌಂಟರ್ ನಲ್ಲಿ ಈಗ ಲಭ್ಯವಿರುವ ತಾಜಾ ಸಿಹಿ ತಿನಿಸು ಮತ್ತು ಕಾಂಡಿಮೆಂಟ್ಸ್

 • ತುಪ್ಪದಿಂದ ತಯಾರಿಸಿದ ಸಿಹಿ ತಿನಿಸುಗಳು

  ಸ್ಪೆಷಲ್ ಮಿಲ್ಕ್ ಮೈಸೂರ್ ಪಾಕ್, ಸ್ಪೆಷಲ್ ಮೈಸೂರ್ ಪಾಕ್, ಸ್ಪೆಷಲ್ ಹಾರ್ಲಿಕ್ಸ್ ಬರ್ಫಿ, ಸ್ಪೆಷಲ್ ಗೋಧಿ ಹಲ್ವಾ, ಕಾಜು ಬರ್ಫಿ, ಸ್ಪೆಷಲ್ ಮ್ಯಾಂಗೋ ಬರ್ಫಿ, ಸೋನ್ ಪಾಪಡಿ, ಸ್ಪೆಷಲ್ ಗೋಧಿ ಲಡ್ಡು, ಮುತ್ತಿಂಚುರು ಲಾಡು.
 • ಹಾಲಿನಿಂದ ತಯಾರಿಸಿದ ಸಿಹಿ ತಿನಿಸುಗಳು

  ಬಾದಾಮ್ ಬರ್ಫಿ, ಚಾಕಲೇಟ್ ಬರ್ಫಿ, ವೈಟ್ ಪಿಸ್ತಾ ಬರ್ಫಿ, ಧಾರವಾಡ ಪೇಡ, ದೂಧ್ ಪೇಡ, ಪೈನಾಪಲ್ ಹಲ್ವಾ, ಗ್ರೇಪ್ ಹಲ್ವಾ, ಸ್ಪೆಷಲ್ ಬನಾನಾ ಹಲ್ವಾ, ಬೂಂದಿ ಲಾಡು, ಡಿಂಕ್ ಲಡ್ಡು, ತಂಬಿಟ್ಟು, ಬೇಳೆ ಹೋಳಿಗೆ, ಕಾಯಿ ಹೋಳಿಗೆ, ಜಿಲೇಬಿ.
 • ಬೆಂಗಾಲಿ ಸಿಹಿ ತಿನಿಸುಗಳು

  ಚಂಪಾಕಲಿ
 • ಕಾಂಡಿಮೆಂಟ್ಸ್

  ಸ್ಪೆಷಲ್ ಮಿಕ್ಸ್ಚರ್, ಆಗ್ರಾ ಮಿಕ್ಸ್ಚರ್, ಡ್ರೈ ಫ್ರೂಟ್ ಮಿಕ್ಸ್ಚರ್, ಬಾಂಬೆ ಮಿಕ್ಸ್ಚರ್, ಖಾರ ಬುಂದಿ, ಸ್ಪೆಷಲ್ ಬೆಣ್ಣೆ ಮುರುಕು, ಖಾರಕಡ್ಡಿ, ಸ್ಪೆಷಲ್ ಶೇವು, ಮಸಾಲ ಕಡಲೆ, ಸಾದಾ ಕಡಲೆ, ಗಟ್ಟಿಬಜೆ, ನೀರುಳ್ಳಿ ಗಟ್ಟಿಬಜೆ, ಬಾಳೆಕಾಯಿ ಚಿಪ್ಸ್, ಆಲೂಗಡ್ಡೆ ಚಿಪ್ಸ್, ಅತ್ರಸ, ಮಾಲ್ ಪೂರಿ, ಸಾಟು, ಬಾದುಷಹ, ಆರ್ಡಿನರಿ ಮೈಸೂರ್ ಪಾಕ್, ಸುಕ್ಕಿನ ಉಂಡೆ, ಫ್ರೈ ಗೋಡಂಬಿ, ಕೋಡುಬಳೆ, ರವೆ ಲಾಡು.

ಬೇಡಿಕೆಯ ಮೇರೆಗೆ ಸಿಗುವ ತಿನಿಸುಗಳು

ಗ್ರಾಹಕರ ಬೇಡಿಕೆಯ ಮೇರೆಗೆ ಸಂದರ್ಭಕ್ಕನುಗುಣವಾಗಿ ಶುಚಿ ರುಚಿಯಾದ ಖಾದ್ಯಗಳನ್ನು ತಯಾರಿಸಲಾಗುವುದು

 • ತುಪ್ಪದಿಂದ ತಯಾರಿಸಿದ ಸಿಹಿ ತಿನಿಸುಗಳು

  ಸ್ಪೆಷಲ್ ಬೂಸ್ಟ್ ಬರ್ಫಿ, ಸ್ಪೆಷಲ್ ಚಾಕಲೇಟ್ ಬರ್ಫಿ, ಕಾಜು ರೋಲ್, ಕಾಜು ಕಲ್ಲಂಗಡಿ, ಸ್ಪೆಷಲ್ ಮಿಲ್ಕ್ ಬರ್ಫಿ, ಕೂಶ್ಮಾಂಡ್ ಹಲ್ವಾ, ಕ್ಯಾರೆಟ್ ಹಲ್ವಾ, ಸ್ಪೆಷಲ್ ಡ್ರೈ ಫ್ರೂಟ್ ಲಡ್ಡು, ತುಪ್ಪದ ಬೂಂದಿ ಲಾಡು, ಸ್ಪೆಷಲ್ ಬೇಸನ್ ಲಾಡು, ಸ್ಪೆಷಲ್ ಮುತ್ತಿನಚುರು ಲಾಡು.
 • ಹಾಲಿನಿಂದ ತಯಾರಿಸಿದ ಸಿಹಿ ತಿನಿಸುಗಳು

  ಗ್ರೀನ್ ಪಿಸ್ತಾ ಬರ್ಫಿ, ಮ್ಯಾಂಗೋ ಬರ್ಫಿ, ಪೈನಾಪಲ್ ಬರ್ಫಿ, ಆರೆಂಜ್ ಬರ್ಫಿ, ಪಿಸ್ತಾ ರೋಲ್, ಬಾದಾಮ್ ರೋಲ್, ಚಾಕಲೇಟ್ ರೋಲ್, ಡ್ರೈ ಫ್ರೂಟ್ ಬರ್ಫಿ, ಕೇಸರ್ ಪೇಡ, ಆಗ್ರಾ ಪೇಡ, ಬಾಂಬೆ ಹಲ್ವಾ, ಆರೆಂಜ್ ಹಲ್ವಾ, ಕಜುರ ಹಲ್ವಾ, ರವ ಹೋಳಿಗೆ, ಸ್ಪೆಷಲ್ ಕಾಯಿ ಹೋಳಿಗೆ, ಬೆಳಗಾವ್ ಕುಂದ, ಸ್ಪೆಷಲ್ ಕರದಂಟ್, ಜಹಾಂಗೀರ್.
 • ಬೆಂಗಾಲಿ ಸಿಹಿ ತಿನಿಸುಗಳು

  ರಸಗುಲ್ಲ, ರಸ್ಮಾಲಾಯಿ, ಸ್ಯಾಂಡ್ವಿಚ್, ರೋಸ್ಪುರಿ, ಗುಲಾಬ್ ಜಾಮೂನ್, ಡ್ರೈ ಜಾಮೂನು
 • ಸೀಮಂತ ಕಾರ್ಯಕ್ರಮದ ಸ್ಪೆಷಲ್ ತಿನಿಸುಗಳು

  ಚಕ್ಕುಲಿ, ಅತ್ರಸ, ಕರ್ಜಿಕಾಯಿ, ಬಾದಾಮ್ ಪೂರಿ, ಸುರಳಿ ಪೂರಿ, ಬೂಂದಿ ಲಾಡು, ರವ ಲಾಡು, ಸಾಟು, ಹುದಾಳು ಉಂಡೆ
TOP