ಮಡಿಕುಳಾ'ಸ್ ಗೆ ಸ್ವಾಗತ

ಬಾಯಲ್ಲಿ ನೀರೂರಿಸುವ ಶುಚಿ ರುಚಿಯಾದ ಸಿಹಿ ತಿನಿಸುಗಳಿಗೆ ಮತ್ತೊಂದು ಹೆಸರೇ ಬ್ರಹ್ಮಾವರದ ಮಡಿಕುಳಾ'ಸ್, ಎಲ್ಲಾ ಸಂದರ್ಭಗಳಿಗೆ ಬೇಕಾಗುವ ಸಿಹಿ ತಿನಿಸುಗಳ ಭಂಡಾರವೇ ಇಲ್ಲಿದೆ !!

ಸ್ವೀಟ್ಸ್ & ಕಾಂಡಿಮೆಂಟ್ಸ್

ಐಸ್ ಕ್ರೀಮ್ಸ್

ಗಿಫ್ಟ್ ಬಾಕ್ಸುಗಳು

ವಿವಿಧ ಶ್ರೇಣಿಗಳಲ್ಲಿ ಲಭ್ಯ

 • ತುಪ್ಪದಿಂದ ತಯಾರಿಸಿದ ಸಿಹಿ ತಿನಿಸುಗಳು

  ಮೈಸೂರ್ ಪಾಕ್, ಬರ್ಫಿ, ಕೂಶ್ಮಾಂಡ್ ಹಲ್ವಾ, ರವ ಲಡ್ಡು, ಕಾಜು ರೋಲ್
 • ಹಾಲಿನಿಂದ ತಯಾರಿಸಿದ ಸಿಹಿ ತಿನಿಸುಗಳು

  ದೂದ್ ಪೇಡ, ಆಗ್ರಾ ಪೇಡ, ಧಾರವಾಡ ಪೇಡ, ಬಾದಾಮ್ ರೋಲ್, ಬೂಂದಿ ಲಾಡು
 • ಬೆಂಗಾಲಿ ಸಿಹಿ ತಿನಿಸುಗಳು

  ರಸಗುಲ್ಲ, ರಸ್ಮಾಲಾಯಿ, ಸ್ಯಾಂಡ್ವಿಚ್, ಚಂಪಾಕಲಿ, ಡ್ರೈ ಜಾಮೂನು
 • ಸೀಮಂತ ಕಾರ್ಯಕ್ರಮದ ಸ್ಪೆಷಲ್ ತಿನಿಸುಗಳು

  ಚಕ್ಕುಲಿ, ಅತ್ರಸ, ಕರ್ಜಿಕಾಯಿ, ಬಾದಾಮ್ ಪೂರಿ, ಸುರಳಿ ಪೂರಿ, ಸಾಟು, ಹುದಾಳು ಉಂಡೆ
 • ಕಾಂಡಿಮೆಂಟ್ಸ್

  ಮಿಕ್ಸ್ಚರ್, ಬೂಂದಿ, ಬೆಣ್ಣೆ ಮುರುಕು, ಶೇವು, ಚಿಪ್ಸ್

ಐಸ್ ಕ್ರೀಮ್ಸ್

ವಿವಿಧ ಶ್ರೇಣಿಯ ಐಸ್ ಕ್ರೀಮುಗಳು ಬಗೆ ಬಗೆಯ ಸ್ವಾದಗಳಲ್ಲಿ ಲಭ್ಯ !

ಶುದ್ಧ ಮತ್ತು ತಾಜಾ!

ನಮ್ಮ ಎಲ್ಲಾ ಉತ್ಪನ್ನಗಳು ಪರಿಶುದ್ಧ ಮತ್ತು ತಾಜಾತನದಿಂದೊಡಗೂಡಿದ ವಸ್ತುಗಳಿಂದ ಮಾಡಲ್ಪಡುತ್ತದೆ ಹಾಗೂ ಶುದ್ಧ ದೇಶೀ ದನದ ತುಪ್ಪವನ್ನು ಉಪಯೋಗಿಸಲ್ಪಡುತ್ತದೆ.

ಮುಚ್ಚುಗೆಯ ನುಡಿಗಳು

"It's hard to find a sweet that both looks Beautiful and tastes delicious."

Mr Rathnakar Rao

Pharmacist, Bangalore.

"The dessart was such a big hit! Everyone loved it so much. My daughter (the bride) said, "Mmm... Madikulas are the best!" Thank you again!"

Mrs. Roopa kanetkar

Home Maker, Bangalore
TOP